Top
ಇದೇ ಲಾಸ್ಟ್ ಮತ್ತೆ ಕಾಲ್'ಗರ್ಲ್ ಆಗಲ್ಲ : ಹರಿಪ್ರಿಯ ಅಂತರಂಗ ಮಾತು
ಸ್ಟಾರ್'ಗಳ ನಡುವೆ ತರಾಸು : ‘ದಳವಾಯಿ ಮುದ್ದಣ್ಣ’ದಲ್ಲಿ ಪ್ರಕಾಶ್ ರೈ?  ರಜನಿಕಾಂತ್?
ಬ್ರಿಟಿಷ್ ಏರ್ವೇಸ್'ನ ಗಗನಸಖಿ ಗಣೇಶ್'ಗೆ ಹೇಳಿದ್ದೇನು?
ಜಿಯೋ ಸರ್ವಿಸ್`ಗಾಗಿ ಪ್ರಿಯಾಂಕಾ ಚೋಪ್ರಾ ಅಪ್ಲಿಕೇಶನ್..? ಆನ್`ಲೈನ್`ನಲ್ಲಿ ವೈರಲ್
ಅಜಯ್ ದೇವಗನ್ ನಿರ್ಮಾಣದ ವಿವಾದಿತ 'ಪಾರ್ಚೆಡ್' ಚಿತ್ರ ಸೆ.23 ಕ್ಕೆ ಬಿಡುಗಡೆ

Film News

ರಾಧಿಕಾ ಕುಮಾರಸ್ವಾಮಿ ನಾಪತ್ತೆ: ಸ್ವೀಟಿಯ ಮತ್ತೊಂದು ಚಿತ್ರವೂ ಡ್ರಾಪ್!

ರಾಧಿಕಾ ಕುಮಾರಸ್ವಾಮಿ ನಾಪತ್ತೆ: ಸ್ವೀಟಿಯ ಮತ್ತೊಂದು ಚಿತ್ರವೂ ಡ್ರಾಪ್!

ಒಂದೆರಡು ತಿಂಗಳ ಹಿಂದೆ ರಾಧಿಕಾ ಕುಮಾರಸ್ವಾಮಿ ನಟಿಸಬೇಕಿದ್ದ ‘ನಮಗಾಗಿ’ ಸಿನಿಮಾ ಸೆಟ್ಟೇರಿ ಡ್ರಾಪ್ ಆಗಿತ್ತು. ಇದೀಗ ಸಾಯಿಪ್ರಕಾಶ್ರ 100ನೇ ಚಿತ್ರದಲ್ಲೂ ರಾಧಿಕಾ, ಶಿವಣ್ಣ ಅವರೊಂದಿಗೆ ನಟಿಸಬೇಕಿತ್ತು. ಸಾಯಿಪ್ರಕಾಶ್ ಕೈಗೆ ರಾಧಿಕಾ ಸಿಗದ ಕಾರಣ ಈ ಚಿತ್ರವೂ ರದ್ದಾಗಿದೆ! ಅಷ್ಟಕ್ಕೂ ರಾಧಿಕಾ ಎಲ್ಲಿದ್ದಾರೆ? ಯಾಕೆ ಚಿತ್ರರಂಗದಿಂದ ದೂರವುಳಿದಿದ್ದಾರೆ?

ರಾಮು ಜೊತೆ ಹಸೆಮಣೆ ಏರಿದ 'ಜಂಭದ ಹುಡುಗಿ' ನಟಿ ಪ್ರಿಯಾ ಹಾಸನ್!

ಪರ್ಫೆಕ್ಟ್ ಮ್ಯಾನ್ ಆಮೀರ್ ಖಾನ್ ಐಕಾನ್ ಆದ ಬಿಗ್ ಬಿ

ಸಿನಿಮಾಗಳಿಗೆ ತಟ್ಟಿದ ಕಾವೇರಿ ಎಫೆಕ್ಟ್

ಬಿಪಿಎಲ್ ಕಾರ್ಡ್'ನಿಂದ ರೇಷನ್ ಪಡೆಯುತ್ತಿದ್ದಾರೆ ದೀಪಿಕಾ, ಸೋನಾಕ್ಷಿ, ಜಾಕ್ವೆಲಿನ್ ಹಾಗೂ ರಾಣಿ ಮುಖರ್ಜಿ!

ರಾಧಿಕಾ ಕುಮಾರಸ್ವಾಮಿ ನಾಪತ್ತೆ: ಸ್ವೀಟಿಯ ಮತ್ತೊಂದು ಚಿತ್ರವೂ ಡ್ರಾಪ್!

img

ಒಂದೆರಡು ತಿಂಗಳ ಹಿಂದೆ ರಾಧಿಕಾ ಕುಮಾರಸ್ವಾಮಿ ನಟಿಸಬೇಕಿದ್ದ ‘ನಮಗಾಗಿ’ ಸಿನಿಮಾ ಸೆಟ್ಟೇರಿ ಡ್ರಾಪ್ ಆಗಿತ್ತು. ಇದೀಗ ಸಾಯಿಪ್ರಕಾಶ್ರ 100ನೇ ಚಿತ್ರದಲ್ಲೂ ರಾಧಿಕಾ, ಶಿವಣ್ಣ ಅವರೊಂದಿಗೆ ನಟಿಸಬೇಕಿತ್ತು. ಸಾಯಿಪ್ರಕಾಶ್ ಕೈಗೆ ರಾಧಿಕಾ ಸಿಗದ ಕಾರಣ ಈ ಚಿತ್ರವೂ ರದ್ದಾಗಿದೆ! ಅಷ್ಟಕ್ಕೂ ರಾಧಿಕಾ ಎಲ್ಲಿದ್ದಾರೆ? ಯಾಕೆ ಚಿತ್ರರಂಗದಿಂದ ದೂರವುಳಿದಿದ್ದಾರೆ?

Read More

SPECIALS

Film Review

ಕೇಳಿದ್ದು ನೀರ್'ದೋಸೆ, ಕೊಟ್ಟಿದ್ದು ಮಸಾಲೆ ದೋಸೆ!

ಕೇಳಿದ್ದು ನೀರ್'ದೋಸೆ, ಕೊಟ್ಟಿದ್ದು ಮಸಾಲೆ ದೋಸೆ!

ರಂಜನೆ, ಪ್ರಚೋದನೆ, ಬೋಧನೆ. ವಿಜಯ್ ಪ್ರಸಾದ್ ನಿರ್ದೇಶನದ ಬಹುನಿರೀಕ್ಷಿತ ‘ನೀರ್ದೋಸೆ’ ಬಗ್ಗೆ ಇಷ್ಟು ಅಂದುಕೊಳ್ಳಬಹುದು. ರಂಜನೆ ಅಂತ ಬಂದ್ರೆ ಅಲ್ಲಿ ಕಚಗುಳಿ ಇಡುವ ಮಾತುಗಳಿವೆ. ಪ್ರಚೋದನೆಗೆ ಹರಿಪ್ರಿಯ ಅವರ ಹಾಟ್ ಹಾಟ್ ದೃಶ್ಯಗಳಿವೆ. ಬೋಧನೆಗೆ ಅಂತ ಬಂದ್ರೆ ಸಮಾಜದ ವಿವಿಧ ಸ್ತರಗಳಿಂದ ಬಂದ ಅಲ್ಲಿನ ನಾಲ್ಕು ಪಾತ್ರಗಳಿಗೂ ಭಾವನೆಗಳಿವೆ. ಏನೇ ಆದ್ರೂ ಪ್ರತಿಯೊಬ್ಬರೂ ಮುಖವಾಡ ಕಳಚಿ ಬದುಕಿದಾಗ ಸಿಗುವ ಸುಖ, ಮುಖವಾಡ ಹಾಕಿಕೊಂಡು ಬದುಕೋದ್ರಲ್ಲಿ ಸಿಗೋದಿಲ್ಲ ಎನ್ನುವ ಫಿಲಾಸಫಿ ಇದೆ. ಆ ಮಟ್ಟಿಗೆ ನೀರ್ದೋಸೆ ಎನ್ನುವುದು ಬರೀ ಹೋಟೆಲ್ನಲ್ಲಿ ಸಿಗುವ ಮೆನು ಆಗದೆ, ಮನಸ್ಸುಗಳನ್ನು ಕಟ್ಟುವ ಅಸ್ತ್ರವೂ ಆಗಿದ್ದೇ ಈ ಚಿತ್ರದ ವಿಶೇಷ.

ಹೆಂಗಿದೆ ಗೊತ್ತಾ ನಿರ್ದೋಸೆ..?

ಅಲೆಮಾರಿ ಹುಡುಗನ ಪ್ರೀತಿಯ ದಿನಚರಿ

ಹಣದ ಹಿಂದೆಬಿದ್ದವರ ಹಣೆಬರಹ

ಪುರಾತನ ಪುಟದಲ್ಲಿ ಅರಳಿದ ಪ್ರೇಮಕತೆ

img

Spice

ಇದೇ ಲಾಸ್ಟ್ ಮತ್ತೆ ಕಾಲ್'ಗರ್ಲ್ ಆಗಲ್ಲ : ಹರಿಪ್ರಿಯ ಅಂತರಂಗ ಮಾತು

ಇದೇ ಲಾಸ್ಟ್ ಮತ್ತೆ ಕಾಲ್'ಗರ್ಲ್ ಆಗಲ್ಲ : ಹರಿಪ್ರಿಯ ಅಂತರಂಗ ಮಾತು

ನೀರ್'ದೋಸೆ ಸಿನಿಮಾದಲ್ಲಿ ಹೈಟೆಕ್ ಕಾಲ್ ಗರ್ಲ್ ಕುಮುದಾ ಆಗಿ ಕಾಣಿಸಿಕೊಂಡ ಹರಿಪ್ರಿಯ ಬಗ್ಗೆ ಈಗ ಎಲ್ಲೆಡೆ ಮಾತು. ಕಲಾವಿದೆಯಾಗಿ ಇಂಥ ಪಾತ್ರ ಒಪ್ಪಿಕೊಂಡು, ಯಶಸ್ವಿಯಾಗಿದ್ದು ಅವರ ಟಾಲೆಂಟಿಗೆ ಒಂದು ಗರಿಯೇನೋ ಹೌದು. ಈ ನಡುವೆ ಅವರಿಗೆ ಟೀಕೆಗಳೂ ಎದುರಾಗಿವೆ. ದುಡ್ಡಿಗಾಗಿಯೇ ಈ ಪಾತ್ರ ಮಾಡಿದ್ದಾರೆನ್ನುವ ಆರೋಪ ಕೇಳಿಬಂದಿದೆ. ಭವಿಷ್ಯದಲ್ಲಿ ಹರಿಪ್ರಿಯ ಇಂಥದ್ದೇ ಪಾತ್ರಗಳಿಗೆ ಬ್ರಾಂಡ್ ಆಗುತ್ತಾರಾ? ಈ ಪಾತ್ರ ನಟಿಯ ಕೆರಿಯರ್ಗೆ ಟರ್ನಿಂಗ್ ಪಾಯಿಂಟಾ? ಅವರೇ ಹೇಳುತ್ತಾರೆ ಕೇಳಿ

ಅಜಯ್ ದೇವಗನ್ ನಿರ್ಮಾಣದ ವಿವಾದಿತ 'ಪಾರ್ಚೆಡ್' ಚಿತ್ರ ಸೆ.23 ಕ್ಕೆ ಬಿಡುಗಡೆ

 ಸಿದ್ದಾರ್ಥ್'ಗೆ  ಈ ಹಾಟ್ ಬಾಲಿವುಡ್ ಬೆಡಗಿ ಇದ್ದರೆ  ಜಿಮ್  ಮಾಡೋದೆ ಬೇಡ್ವಂತೆ!

ಕಬಾಲಿ ಚಿತ್ರದ ನಾಯಕಿಯ ನಗ್ನ ದೃಶ್ಯ ಸೋರಿಕೆ : ಸಿನಿಮಾದ ನಿರ್ಮಾಪಕ  ಅಜಯ್ ದೇವಗನ್

ಸೋನಾಕ್ಷಿ ಸಿನ್ಹಾ  ಎಂಗೇಜ್'ಮೆಂಟ್ ಫಿಕ್ಸ್ : ವರ ಯಾರು ಗೊತ್ತೆ ?

ರಾಮು ಜೊತೆ ಹಸೆಮಣೆ ಏರಿದ 'ಜಂಭದ ಹುಡುಗಿ' ನಟಿ ಪ್ರಿಯಾ ಹಾಸನ್!

ರಾಮು ಜೊತೆ ಹಸೆಮಣೆ ಏರಿದ 'ಜಂಭದ ಹುಡುಗಿ' ನಟಿ ಪ್ರಿಯಾ ಹಾಸನ್!

ಸ್ಯಾಂಡಲ್ ವುಡ್'ನಲ್ಲಿ ಜಂಭದ ಹುಡುಗಿ ಸಿನಿಮಾದ ಮೂಲಕ ಗುರುತಿಸ್ಕೊಂಡಿರುವ ನಟಿ ಪ್ರಿಯಾಹಾಸನ್ ಮದುವೆ ಇಂದು ನಡೆಯಲಿದೆ.

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!