Top

ಪರ್ಫೆಕ್ಟ್ ಮ್ಯಾನ್ ಆಮೀರ್ ಖಾನ್ ಐಕಾನ್ ಆದ ಬಿಗ್ ಬಿ


Asianet News Thursday 08 September 2016 10:10 am IST Film News
ಪರ್ಫೆಕ್ಟ್ ಮ್ಯಾನ್ ಆಮೀರ್ ಖಾನ್ ಐಕಾನ್ ಆದ ಬಿಗ್ ಬಿ
08 Sep

ಮುಂಬೈ(ಸೆ.08): ಆಮೀರ್ ಖಾನ್ ಪರ್ಫೆಕ್ಟ್ ಮ್ಯಾನ್. ಈ ನಾಯಕನಿಗೂ ಒಬ್ಬ ಐಕಾನ್ ಇದ್ದಾರೆ. ಅದು ಬಾಲಿವುಡ್​ ನ ಬಿಗ್ ಬಿ. ಅವರೊಟ್ಟಿಗೆ ಕೆಲಸ ಮಾಡೋ ಅವಕಾಶ ಸಿಕ್ಕಿದ್ದು , ಬರುವ ವರ್ಷ ಚಿತ್ರ ಸೆಟ್ಟೇರಲಿದೆ  ಅಂತ ಆಮೀರ್ ಬರೆದುಕೊಂಡಿದ್ದಾರೆ.

ಅಲ್ಲದೇ ಮುಂದಿನ ವರ್ಷ ದೀಪಾವಳಿಗೆ ಸಿನಿಮಾನೂ ರಿಲೀಸ್ ಆಗಲಿದೆ. ಹೀಗೆ ತಮ್ಮ ಮತ್ತು ಅಮಿತಾಭ್ ಚಿತ್ರದ ಬಗ್ಗೆ ಆಮೀರ್ ಹೇಳಿಕೊಂಡಿದ್ದಾರೆ. ಥಗ್ಸ್ ಆಫ್ ಹಿಂದೂಸ್ತಾನ್ ಹೆಸರಿನ (Thugs of Hindostan)ಈ ಚಿತ್ರವನ್ನ ಧೂಮ್-3 ಡೈರೆಕ್ಟರ್ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನ ಮಾಡ್ತಿದ್ದಾರೆ. ಯಶ್ ರಾಜ್ ಬ್ಯಾನರ್ ನಲ್ಲಿ ಇದು ನಿರ್ಮಾಣ ಆಗುತ್ತಿದೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!