Top

ರಾಕಿಂಗ್ ಸ್ಟಾರ್'ಗೆ ಹುಡುಗಿ ಬೇಕಂತೆ!


Asianet News Sunday 04 September 2016 08:08 am IST Film News
ರಾಕಿಂಗ್ ಸ್ಟಾರ್'ಗೆ ಹುಡುಗಿ ಬೇಕಂತೆ!
04 Sep

ಬೆಂಗಳೂರು(ಸೆ.04): ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಕೆ ಜಿ ಎಫ್ ಸಿನಿಮಾಕ್ಕೆ ನಾಯಕಿಯ ಹುಡುಕಾಟ ಶುರುವಾಗಿದೆ.

ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಕೆ ಜಿ ಎಫ್ ಚಿತ್ರಕ್ಕೆ ಹೊಸ ನಾಯಕಿಯರಿಗೆ ಆಹ್ವಾನ ನೀಡಲಾಗಿದೆ. ಈ ಚಿತ್ರದ ಸಹ ನಿರ್ಮಾಪಕ ಕಾರ್ತಿಕ್ ಗೌಡ ಕೂಡಾ ಕೆ ಜಿ ಎಫ್ ಚಿತ್ರಕ್ಕೆ ಹೊಸ ನಾಯಕಿಯರನ್ನು ಹುಡುಕುತ್ತಿದ್ದೇವೆ ಅಂತಾ ತಿಳಿಸಿದ್ದಾರೆ.

ಉಗ್ರಂ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!