Top

ಸಿನಿಮಾಗಳಿಗೆ ತಟ್ಟಿದ ಕಾವೇರಿ ಎಫೆಕ್ಟ್


Asianet News Wednesday 07 September 2016 03:15 pm IST Film News
ಸಿನಿಮಾಗಳಿಗೆ ತಟ್ಟಿದ ಕಾವೇರಿ ಎಫೆಕ್ಟ್
07 Sep

ಬೆಂಗಳೂರು(ಸೆ.07): ಸ್ಯಾಂಡಲ್​ವುಡ್​ನಲ್ಲಿ ಇದೇ ಶುಕ್ರವಾರ ರಿಲೀಸ್ ಆಗಬೇಕಿದ್ದ ಮುಂಗಾರು ಮಳೆ 2 ಹಾಗು ಗೋಲಿಸೋಡ ಚಿತ್ರಗಳು ರಿಲೀಸ್ ಆಗ್ತಾ ಇಲ್ಲಾ.

ಕಾವೇರಿ ನೀರಿನ ವಿಚಾರಕ್ಕೆ ಅಂದು ಕರ್ನಾಟಕ ಬಂದ್ ಇರುವ ಹಿನ್ನಲೆಯಲ್ಲಿ ಇದರ ಬಿಸಿ ಈ ಎರಡು ಸಿನಿಮಾಗಳಿಗೆ ತಟ್ಟಿದೆ. ಈಗಾಗ್ಲೇ ಕಾವೇರಿ ಹೋರಾಟ ಉಗ್ರ ಸ್ವರೂಪ ಪಡೆಯುತ್ತಿರುವ ಹಿನ್ನಲೆ ಮುಂಗಾರು ಮಳೆ- 2 ಚಿತ್ರದ ಶನಿವಾರ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಗೋಲಿಸೋಡಾ ಚಿತ್ರ ಕೂಡ ತಮ್ಮ ರಿಲೀಸ್ ದಿನವನ್ನ ಬದಲಾಯಿಸಿಕೊಂಡಿದೆ



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!