08 Sep SuvarnaNews 1 year ago Specials ರೈತರ ಪವರ್ ಇನ್ನು ಗೊತ್ತಾಗಿಲ್ಲ, ರೈತರು ಸಿಡಿದೆದ್ದರೆ ಯಾರು ತಡೆಯೋಕಾಗಲ್ಲ ಮಂಡ್ಯ(ಸೆ.8): ನಾನು ರೈತನ ಮಗ, ನಮ್ಮ ಜನರ ಬಳಿ ಬರಲು ನನಗೆ ಯಾವ ಸೆಕ್ಯುರಿಟಿ ಬೇಡ, ರೈತರ ಪವರ್ ಇನ್ನು ಗೊತ್ತಾಗಿಲ್ಲ ಅವರು ಸಿಡಿದೆದ್ದರೆ ಯಾರು ತಡಿಯೋಕ್ಕಾಗಲ್ಲ ಎಂದು ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.
03 Sep Suvarnanews: 1 year ago Specials ರಿಯೋದಲ್ಲಿ ಸೋತ ಯೋಗೇಶ್ವರ್ ದತ್'ಗೆ ಲಂಡನ್ ಒಲಿಂಪಿಕ್ಸ್'ನಲ್ಲಿ ಚಿನ್ನದ ಪದಕದ ಸಾಧ್ಯತೆ ಅದೃಷ್ಠ ಎಂದರೆ ಇದೇ ಇರಬೇಕು, ನಾವು ಒಂದು ಕೊಟ್ಟರೆ ನೂರು ನಮ್ಮ ಹುಡುಕಿಕೊಂಡು ಬರುತ್ತದೆ ಎನ್ನುವುದು ಇದಕ್ಕೆ ಇರಬೇಕು. ರಿಯೋ ಒಲಂಪಿಕ್ಸ್'ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಯೋಗೇಶ್ವರ್ ದತ್ ಲಂಡನ್ ಒಲಿಂಪಿಕ್ಸ್'ನಲ್ಲಿ ಕಂಚಿನ ಪದಕ ಪಡೆದಿದ್ದರೂ ಸಹ ಬೆಳ್ಳಿ ಪದಕಕ್ಕೆ ಅಪ್ಡೇಟ್ ಆಗಿತ್ತು. ಆದರೆ ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು. ಆದರೆ ಈಗ ಅದೇ ಬೆಳ್ಳಿ ಪದಕ ಚಿನ್ನಕ್ಕೆ ಅಪ್ಡೇಟ್ ಆಗಲಿದೆ.
17 Apr Suvarnanews: 3 years ago Specials 3 ನಟಿಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಪ್ರಿನ್ಸ್ ಮಹೇಶ್ ಬಾಬು..!! ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು, ಮೂರು ಜನ ಹಿರೋಯಿನ್ಸ್ ಜೊತೆ ರೊಮ್ಯಾನ್ಸ್ ಮಾಡೋಕೆ ರೆಡಿಯಾಗ್ತಿದ್ದಾರೆ. ಶ್ರೀಕಾಂತ್ ಆದಾಲ ನಿರ್ದೇಶನದ ‘ಬ್ರಹ್ಮೋತ್ಸವಂ’ ಚಿತ್ರದಲ್ಲಿ ಪ್ರಿನ್ಸ್ ಲೀಡ್ ರೋಲ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ನಾಯಕಿಯಾಗಿ ಈ ಚಿತ್ರಕ್ಕೆ ಸಮಂತಾ ಆಯ್ಕೆಯಾಗಿದ್ದು, ಇನ್ನೂ ಇಬ್ಬರು ಹಿರೋಯಿನ್’ಗಳ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ.
06 Sep Suvarnanews: 1 year ago Specials ಕಾವೇರಿ ಹೋರಾಟಕ್ಕೆ ಚಾಲೆಂಜಿಂಗ್ ಸ್ಟಾರ್ ಬೆಂಬಲ ಮೈಸೂರು(ಸೆ.6): ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ’ಕೋರ್ಟ್’ನಿಂದ ಆಗಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ ಸೂಚಿಸಿದ್ದಾರೆ.
06 Sep Suvarnanews: 1 year ago Specials ಸ್ಟಾರ್'ಗಳ ನಡುವೆ ತರಾಸು : ‘ದಳವಾಯಿ ಮುದ್ದಣ್ಣ’ದಲ್ಲಿ ಪ್ರಕಾಶ್ ರೈ? ರಜನಿಕಾಂತ್? ಸಿನಿಮಾ ಆಗುವ ಕನಸಿನಲ್ಲಿ ತರಾಸು ಅವರ ‘ದಳವಾಯಿ ಮುದ್ದಣ್ಣ’ ಕಾದಂಬರಿ ಇಬ್ಬರು ಸ್ಟಾರ್ಗಳ ಕಿವಿಗೆ ಬಿದ್ದಿದೆ. ಪ್ರಕಾಶ್ ರೈ ಮತ್ತು ರಜನಿಕಾಂತ್ ಅವರ ಮುಂದೆ ಈ ಪ್ರಾಜೆಕ್ಟ್ ಇಟ್ಟವರು ನಾಗಣ್ಣ. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ನಂತರ ನಾಗಣ್ಣ ಅವರ ಈ ಮಹತ್ವದ ಹೆಜ್ಜೆ ಶೀಘ್ರವೇ ಮೂಡಲಿದೆಯಂತೆ