Top

3 ನಟಿಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಪ್ರಿನ್ಸ್ ಮಹೇಶ್ ಬಾಬು..!!


Asianet News Friday 17 April 2015 12:12 pm IST Specials
3 ನಟಿಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಪ್ರಿನ್ಸ್ ಮಹೇಶ್ ಬಾಬು..!!
17 Apr

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು, ಮೂರು ಜನ ಹಿರೋಯಿನ್ಸ್ ಜೊತೆ ರೊಮ್ಯಾನ್ಸ್ ಮಾಡೋಕೆ ರೆಡಿಯಾಗ್ತಿದ್ದಾರೆ. ಶ್ರೀಕಾಂತ್ ಆದಾಲ ನಿರ್ದೇಶನದ ‘ಬ್ರಹ್ಮೋತ್ಸವಂ’ ಚಿತ್ರದಲ್ಲಿ ಪ್ರಿನ್ಸ್ ಲೀಡ್ ರೋಲ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ನಾಯಕಿಯಾಗಿ ಈ ಚಿತ್ರಕ್ಕೆ ಸಮಂತಾ ಆಯ್ಕೆಯಾಗಿದ್ದು, ಇನ್ನೂ ಇಬ್ಬರು ಹಿರೋಯಿನ್’ಗಳ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!