Top

ಅಜಯ್ ದೇವಗನ್ ನಿರ್ಮಾಣದ ವಿವಾದಿತ 'ಪಾರ್ಚೆಡ್' ಚಿತ್ರ ಸೆ.23 ಕ್ಕೆ ಬಿಡುಗಡೆ


Asianet News Monday 05 September 2016 04:16 pm IST Spice
ಅಜಯ್ ದೇವಗನ್ ನಿರ್ಮಾಣದ ವಿವಾದಿತ 'ಪಾರ್ಚೆಡ್' ಚಿತ್ರ ಸೆ.23 ಕ್ಕೆ ಬಿಡುಗಡೆ
05 Sep

ಮುಂಬೈ(ಸೆ.5): ಬಾಲಿವುಡ್ ನಟ,ನಿರ್ಮಾಪಕ ಅಜಯ್ ದೇವಗನ್ ನಿರ್ಮಾಣದ ವಿವಾದಿತ ಹಿಂದಿ ಚಿತ್ರ ಪಾರ್ಚೆಡ್ ಸೆ.23 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಲೀನಾ ಯಾದವ್ ನಿರ್ದೇಶಿಸಿದ್ದು, ರಾಧಿಕಾ ಆಪ್ಟೆ, ಅದಿಲ್ ಹುಸ್ಸೇನ್, ಸುರ್ವೀನ್ ಚಾವ್ಲಾ ಮುಂತಾದವರು ಅಭಿನಯಿಸಿದ್ದಾರೆ.

ಪಾರ್ಚಡ್ ವಿಶ್ವದಾದ್ಯಂತ 24 ಅಂತರ ರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನಗೊಂಡಿದ್ದು, 18 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಚಿತ್ರದಲ್ಲಿ ಅಭಿನಯಿಸಿರುವ ರಾಧಿಕಾ ಆಪ್ಟೆಯ ಅನ್ ಎಡಿಟೆಡ್'ನ ಕೆಲವು ದೃಶ್ಯಗಳು ಸೋರಿಕೆಯಾಗಿ ವಿವಾದ ಪಡೆದುಕೊಂಡಿದ್ದವು.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!