Top

ಕಬಾಲಿ ಚಿತ್ರದ ನಾಯಕಿಯ ನಗ್ನ ದೃಶ್ಯ ಸೋರಿಕೆ : ಸಿನಿಮಾದ ನಿರ್ಮಾಪಕ ಅಜಯ್ ದೇವಗನ್


Asianet News Sunday 14 August 2016 08:20 pm IST Spice
ಕಬಾಲಿ ಚಿತ್ರದ ನಾಯಕಿಯ ನಗ್ನ ದೃಶ್ಯ ಸೋರಿಕೆ : ಸಿನಿಮಾದ ನಿರ್ಮಾಪಕ  ಅಜಯ್ ದೇವಗನ್
14 Aug

ಬಾಲಿವುಡ್ ನಟಿ ಹಾಗೂ ಇತ್ತೀಚಿಗೆ ರಜಿನಿಕಾಂತ್ ಅಭಿನಯದ ಕಬಾಲಿ ಚಿತ್ರದ ನಾಯಕಿ ರಾಧಿಕಾ ಆಪ್ಟೆಯ ಚಿತ್ರದ ನಗ್ನ ದೃಶ್ಯವೊಂದು ಇಂಟರ್'ನೆಟ್'ನಲ್ಲಿ ಸೋರಿಕೆಯಾಗಿ ಯೂಟ್ಯೂಬ್'ನಲ್ಲಿ ವೈರಲ್'ಆಗಿ ಹರಿದಾಡುತ್ತಿದೆ. ಈ ಸಿನಿಮಾದ ಹೆಸರು 'ಪಾರ್ಚ್'ಡ್'. ಇದನ್ನು ಬಾಲಿವುಡ್ ನಟ ಅಜಯ್ ದೇವಗನ್ ನಿರ್ಮಿಸಿದ್ದು, ಲೀನಾ ಯಾದವ್ ನಿರ್ದೇಶಿಸಿದ್ದಾರೆ. ಕಲಾತ್ಮಕ ಚಿತ್ರವಾಗಿರುವ  ಪಾರ್ಚ್'ಡ್ ಕಳೆದ ವರ್ಷವೇ  ಬಿಡುಗಡೆಯಾಗಿದ್ದರೂ ಅಧಿಕೃತವಾಗಿ  ಬಿಡುಗಡೆಯಾಗಿಲ್ಲ. ಇದಕ್ಕೆ ಮೆಲ್ಬೋರ್ನ್'ನ  ಅಂತರ ರಾಷ್ಟ್ರೀಯ ಸಿನಿಮಾ ಉತ್ಸವದ ಪ್ರಶಸ್ತಿ ಕೂಡ ಲಭಿಸಿದೆ. ಸೋರಿಕೆಯಾದ ದೃಶ್ಯಗಳೆಲ್ಲವೂ ಅನ್'ಕಟ್ ದೃಶ್ಯಗಳಾಗಿವೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!