Top
ಖಾಸಗಿತನಕ್ಕೆ ಧಕ್ಕೆಯಾಗಲಿದೆಯೇ ವಾಟ್ಸ್ ಆ್ಯಪ್'ನ ಹೊಸ ನೀತಿ
ಹೊಸ ಆ್ಯಂಡ್ರಾಯ್ಡ್ 7.0 ನೌಗಾಟ್ ಇನ್ಸ್ಟಾಲ್ ಮಾಡೋದು ಹೇಗೆ ಗೊತ್ತಾ?
ಚಂದ್ರನಲ್ಲಿ ಹೈಡ್ರೋಕಾರ್ಬನ್‌ ಪತ್ತೆ
ನೀರಿನಲ್ಲಿ ಕರಗುವ ಬ್ಯಾಟರಿ ಇದು
ಸ್ಮಾರ್ಟ್ ಟಿವಿ ಕೊಳ್ಳುವಿರಾ..? ನಿಮಗಿದು ತಿಳಿದಿರಲಿ

Mobile

ಜಿಯೋಗೆ ಟಾಂಗ್ ಕೊಟ್ಟ ಬಿಎಸ್'ಎನ್'ಎಲ್: 1 ರೂಪಾಯಿಗೆ 1 GB ಡೇಟಾ....!

ಜಿಯೋಗೆ ಟಾಂಗ್ ಕೊಟ್ಟ ಬಿಎಸ್'ಎನ್'ಎಲ್: 1 ರೂಪಾಯಿಗೆ 1 GB ಡೇಟಾ....!

ಮುಂಬೈ(ಸೆ.03): ಭಾರತೀಯ ಟೆಲಿಕಾಮ್ ಲೋಕದಲ್ಲಿ ಕ್ರಾಂತಿಕಾರಕ ಅಲೆಯೊಂದು ಎದ್ದಿದ್ದು, ಮೊನ್ನೆ ತಾನೆ 50 ರೂಪಾಯಿಗೆ ಒಂದು ಜಿಬಿ 4G ಡೇಟಾ ನೀಡುವುದಾಗಿ ರಿಲಾಯನ್ಸ್ ಒಡೆತನದ ಜಿಯೋ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ ಒಂದು ರೂಪಾಯಿಗೆ ಒಂದು ಜಿಬಿ ಡೇಟಾ ನೀಡುವಾಗಿ ಹೇಳಿದೆ.

ಗ್ಯಾಲಕ್ಸಿ ನೋಟ್ 7 ವಾಪಸ್ ಪಡೆದ ಸ್ಯಾಮ್ಸಂಗ್

ಜಿಯೋ ಕುರಿತ ಶಾಕಿಂಗ್ ಸುದ್ದಿ: ನಿಮ್ಮ ಮೊಬೈಲ್'ಗೆ ಜಿಯೋ ಸಿಮ್ ಹಾಕಲು ಸಾಧ್ಯವೇ..? ಈ ಸ್ಟೋರಿ ನೋಡಿ

ಜಿಯೋ ಬೊಂಬಾಟ್ ಆಫರ್ ...! ಫ್ರೀ ವಾಯ್ಸ್ ಕಾಲ್, ಕಮ್ಮಿ ಬೆಲೆಗೆ ಡೇಟಾ ಇಷ್ಟೆ ಅಲ್ಲ....

50 ರೂಪಾಯಿಗೆ 1ಜಿಬಿ 4G ಡೇಟಾ: 2,999 ರೂ.ಗೆ 4ಜಿ ಜಿಯೋ ಸ್ಮಾರ್ಟ್'ಪೋನ್

ಜಿಯೋಗೆ ಟಾಂಗ್ ಕೊಟ್ಟ ಬಿಎಸ್'ಎನ್'ಎಲ್: 1 ರೂಪಾಯಿಗೆ 1 GB ಡೇಟಾ....!

img

ಮುಂಬೈ(ಸೆ.03): ಭಾರತೀಯ ಟೆಲಿಕಾಮ್ ಲೋಕದಲ್ಲಿ ಕ್ರಾಂತಿಕಾರಕ ಅಲೆಯೊಂದು ಎದ್ದಿದ್ದು, ಮೊನ್ನೆ ತಾನೆ 50 ರೂಪಾಯಿಗೆ ಒಂದು ಜಿಬಿ 4G ಡೇಟಾ ನೀಡುವುದಾಗಿ ರಿಲಾಯನ್ಸ್ ಒಡೆತನದ ಜಿಯೋ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ ಒಂದು ರೂಪಾಯಿಗೆ ಒಂದು ಜಿಬಿ ಡೇಟಾ ನೀಡುವಾಗಿ ಹೇಳಿದೆ.

Read More

SPECIALS

Automobile

ಹುಡುಗಿಯರಿಗೆ ದ್ವಿಚಕ್ರ ವಾಹನ ಕೊಳ್ಳುವಾಗ ಗಮನಿಸಬೇಕಾದ ಪ್ರಮುಖ ಸಂಗತಿಗಳು

ಹುಡುಗಿಯರಿಗೆ ದ್ವಿಚಕ್ರ ವಾಹನ ಕೊಳ್ಳುವಾಗ ಗಮನಿಸಬೇಕಾದ ಪ್ರಮುಖ ಸಂಗತಿಗಳು

ವಾಹನಗಳಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಣವಿದೆ ಎಂದಾಕ್ಷಣ, ಕೊಡುಗೆ, ರಿಯಾಯಿತಿಗಳ ಆಕರ್ಷಣೆಗೆ ಒಳಗಾಗಿ ಯಾವುದಾದರೂ ಒಂದು ದ್ವಿಚಕ್ರ ವಾಹನ ಖರೀದಿ ಮಾಡಿಬಿಡುತ್ತೇವೆ. ಒಬ್ಬ ಜಾಗೃತ ಗ್ರಾಹಕನಾಗಿ ಕೆಲವು ವಿಷಯಗಳನ್ನು ತಿಳಿದಿರಬೇಕಾಗುತ್ತದೆ. ಮಹಿಳೆಯರಿಗಾಗಿ ದ್ವಿಚಕ್ರ ವಾಹನ ಖರೀದಿಸುವಾಗ ಯಾವ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ನಿಮಗೆ ಗೊತ್ತೆ?

ನಾಸಾದ ಸ್ಪರ್ಧೆಗೆ ಆಯ್ಕೆಯಾದ ಭಾರತದ 12 ವಿದ್ಯಾರ್ಥಿಗಳು

(ವಿಡಿಯೋ) ಕಾರಿನ ಪ್ರಚಾರಕ್ಕಾಗಿ ನಾಸಾ ಟೆಕ್ನಾಲಜಿ ಬಳಸಿ 53 ಬಿಲಿಯನ್ ಪಿಕ್ಸಲ್'ನ ಫೋಟೊ ತೆಗೆದ ಬೆಂಟ್ಲಿ

(ವಿಡಿಯೋ) ಅಬ್ಬಾ...! ರೈಲನ್ನೇ ಲೀಲಾಜಾಲವಾಗಿ ಎಳೆದ ಲ್ಯಾಂಡ್ ರೋವರ್

ರಸ್ತೆಯಲ್ಲಿ ಓಡುವ ಕಾರುಗಳು ಇನ್ನು ಮುಂದೆ ಆಕಾಶದಲ್ಲಿ ಹಾರಾಡಲಿವೆ: ಗೂಗಲ್'ನಿಂದ ವಿನೂತನ ಸಾಹಸ, ಶೀಘ್ರದಲ್ಲಿಯೇ ಮಾರುಕಟ್ಟೆಗೆ

img

Gadgets

ಹೊಸ ಆ್ಯಂಡ್ರಾಯ್ಡ್ 7.0 ನೌಗಾಟ್ ಇನ್ಸ್ಟಾಲ್ ಮಾಡೋದು ಹೇಗೆ ಗೊತ್ತಾ?

ಹೊಸ ಆ್ಯಂಡ್ರಾಯ್ಡ್ 7.0 ನೌಗಾಟ್ ಇನ್ಸ್ಟಾಲ್ ಮಾಡೋದು ಹೇಗೆ ಗೊತ್ತಾ?

ಬಹುನಿರೀಕ್ಷೆ ಹುಟ್ಟಿಸಿದ್ದ ಆ್ಯಂಡ್ರಾಯ್ಡ್ 7.0 ನೌಗಾಟ್ ಹೊಸ ಅವತರಣಿಕೆಯನ್ನು ಗೂಗಲ್ ತನ್ನ ಗ್ರಾಹಕರಿಗೆ ಪರಿಚಯಿಸಿದೆ. ನೆಕ್ಸಸ್ ಸ್ಮಾರ್ಟ್'ಪೋನ್ ಹಾಗೂ ಟ್ಯಾಬ್ಲೆಟ್ಸ್ ಬಳಕೆದಾರರು ಆ್ಯಂಡ್ರಾಯ್ಡ್ 7.0 ನೌಗಾಟ್ ಅಳವಡಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಮಾರ್ಚ್'ನಲ್ಲಿ ಪರಿಚಯಿಸಿದ್ದ ಬೀಟಾ ವರ್ಷನ್ ಅನ್ನು ಕಿತ್ತೊಗೆದು, ಅಧಿಕೃತವಾಗಿ ಆಗಸ್ಟ್ 22 ರಂದು ಐದು ಹೊಸ ಆವೃತ್ತಿಯನ್ನು ಪರಿಚಯಿಸಿದೆ.

ಚಂದ್ರನಲ್ಲಿ ಹೈಡ್ರೋಕಾರ್ಬನ್‌ ಪತ್ತೆ

ನೀರಿನಲ್ಲಿ ಕರಗುವ ಬ್ಯಾಟರಿ ಇದು

ಸ್ಮಾರ್ಟ್ ಟಿವಿ ಕೊಳ್ಳುವಿರಾ..? ನಿಮಗಿದು ತಿಳಿದಿರಲಿ

ಹೊಸ ಅವತಾರದಲ್ಲಿ ಟೊರೆಂಟ್ಸ್

ಗ್ಯಾಲಕ್ಸಿ ನೋಟ್ 7 ವಾಪಸ್ ಪಡೆದ ಸ್ಯಾಮ್ಸಂಗ್

ಗ್ಯಾಲಕ್ಸಿ ನೋಟ್ 7 ವಾಪಸ್ ಪಡೆದ ಸ್ಯಾಮ್ಸಂಗ್

ಸಿಯೋಲ್ (ಸೆ 03): ಸ್ಯಾಮ್ಸಂಗ್ ಕಳೆದ ತಿಂಗಳಷ್ಟೇ ಬಿಡುಗಡೆಗೊಳಿಸಿದ ₹ 59.900 ಮೌಲ್ಯದ 'ಗ್ಯಾಲಕ್ಸಿ ನೋಟ್ 7' ಬ್ಯಾಟರಿಯಲ್ಲಿ ದೋಷ ಕಂಡುಬಂದ ಹಿನ್ನಲೆಯಲ್ಲಿ, ಅದನ್ನು ಮಾರುಕಟ್ಟೆಯಿಂದ ಹಿಂಪಡೆಯುವುದಾಗಿ ಸ್ಯಾಮ್ಸಂಗ್ ಘೋಷಿಸಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!