Top

(ವಿಡಿಯೋ) ಕಾರಿನ ಪ್ರಚಾರಕ್ಕಾಗಿ ನಾಸಾ ಟೆಕ್ನಾಲಜಿ ಬಳಸಿ 53 ಬಿಲಿಯನ್ ಪಿಕ್ಸಲ್'ನ ಫೋಟೊ ತೆಗೆದ ಬೆಂಟ್ಲಿ


Asianet News Saturday 25 June 2016 12:12 pm IST Automobile
25 Jun

ತಾವು ತಯಾರಿಸಿದ ಐಷಾರಾಮಿ ಕಾರುಗಳನ್ನು ಮಾರ್ಕೆಟ್ ಮಾಡಲು ಒಂದಲ್ಲ ಒಂದು ತಂತ್ರವನ್ನು ಅನುಸರಿಸುವುದು ಇತ್ತಿಚೀನ ದಿನಗಳಲ್ಲಿ ಸಾಮಾನ್ಯವಾಗಿದ್ದು, ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರತಿಷ್ಟಿತ ಬೆಂಟ್ಲಿ ಕಂಪನಿ ನಾಸಾ ಟೆಕ್ನಾಲಜಿ ಬಳಸಿಕೊಂಡು 53 ಬಿಲಿಯನ್ ಪಿಕ್ಸಲ್'ನ ಫೋಟೊವೊಂದನ್ನು ತೆಗೆದಿದೆ.

330,000 ಡಾಲರ್ ಬೆಲೆಯ ನೂತನ ಬೆಂಟ್ಲಿ ಮುಶಾನ್ ಕಾರಿನ ಚಿತ್ರವನ್ನು ತೆಗೆಯಲು ನಾಸಾ ಟೆಕ್ನಾಲಜಿಯನ್ನು ಬಳಿಸಿಕೊಂಡಿದ್ದು, ಪ್ರಖ್ಯಾತ ಗೊಲ್ಡನ್ ಗೇಟ್ ಬಿಡ್ಜ್ ಮೇಲೆ ಹೋಗುತ್ತಿರುವ ಕಾರಿನ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ಈ ಫೋಟೊವನ್ನು ಎಷ್ಟೆ ಜೂಮ್ ಮಾಡಿ ನೋಡಿದರು ಗುಣಮಟ್ಟ ಮಾತ್ರ ಹಾಳಾಗುವುದಿಲ್ಲ. ಈ ಪೋಟೊವನ್ನು ಒಂದು ಪುಟ್'ಬಾಲಿನ ಮೈದಾನದಷ್ಟು ಅಗಲದಲ್ಲಿ ಪ್ರಿಂಟ್ ತೆಗೆಯಬಹುದಾಗಿದೆ.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!