Top
10 Aug
Suvarnanews: 11 months ago Gadgets

ಸ್ಮಾರ್ಟ್ ಟಿವಿ ಕೊಳ್ಳುವಿರಾ..? ನಿಮಗಿದು ತಿಳಿದಿರಲಿ

ಬೆಂಗಳೂರು(ಆ.10); ಇಂದು ಜಗತ್ತೇ ಸ್ಮಾರ್ಟ್‌ಗೊಳ್ಳುತ್ತಿದೆ. ಹಾಗಾಗಿ ನಾವು ಬಳಸುವ ಗೃಹ ಬಳಕೆ ವಸ್ತುಗಳೂ ಸಹ ಸ್ಮಾರ್ಟ್ ಆಗಿರಬೇಕೆಂದು ಬಯಸುವುದು ಸಾಮಾನ್ಯ. ಅದರಂತೆ ನಾವು ನಮ್ಮ ಮನೆಗೆ ಕೊಂಡೊಯ್ಯುವ ಟಿವಿ ತಂತ್ರಜ್ಞಾನದಲ್ಲೂ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ತಯಾರಿಕೆಯಿಂದ ಹಿಡಿದು ಟಿವಿಗಳಲ್ಲಿರುವ ತಂತ್ರಜ್ಞಾನವೂ ಬದಲಾಗಿದೆ. ಉತ್ತಮ ತಂತ್ರಜ್ಞಾನ ಮತ್ತು ಆಯ್ಕೆಗಳಿರುವ ಎಚ್‌ಡಿ, ಯುಎಚ್‌ಡಿ, ಎಲ್‌ಇಡಿ, ಯುಎಲ್‌ಇಡಿ, ಎಚ್‌ಡಿಆರ್ ಮಾಡೆಲ್‌ಗಳಲ್ಲಿ ಸ್ಮಾರ್ಟ್ ಆದ ಟಿವಿಗಳು ಮಾರುಕಟ್ಟೆಗೆ ಬಂದಿವೆ. ಹಾಗಾದರೆ ನೀವು ಮನೆಗೆ ಕೊಂಡೊಯ್ಯುವ ಟಿವಿ ಹೇಗಿದ್ದರೆ ಚೆನ್ನ? ಅದರಲ್ಲಿ ಯಾವ್ಯಾವ ವೈಶಿಷ್ಟ್ಯಗಳಿರಬೇಕು? ಈಗ ಮಾರುಕಟ್ಟೆಗೆ ಬಂದಿರುವ ಹೊಸ ಟಿವಿಗಳು ಹೇಗಿವೆ?

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!