Top

ನೀರಿನಲ್ಲಿ ಕರಗುವ ಬ್ಯಾಟರಿ ಇದು


Asianet News Wednesday 10 August 2016 09:21 pm IST Gadgets
ನೀರಿನಲ್ಲಿ ಕರಗುವ ಬ್ಯಾಟರಿ ಇದು
10 Aug

ನೀರಿನಲ್ಲಿ ಸ್ವಯಂ ಕರಗುವ ಲಿಥಿಯಂ-ಐಯಾನ್‌ ಬ್ಯಾಟರಿಯನ್ನು ಅಮೆರಿಕ ಮೂಲದ ಲೋವಾ ಸ್ಟೇಟ್‌ ಯೂನಿವರ್ಸಿಟಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಕೇವಲ 30 ನಿಮಿಷಗಳಲ್ಲಿ ಈ ಬ್ಯಾಟರಿ ನೀರಿನಲ್ಲಿ ಕರಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 1 ಎಂಎಂ ದಪ್ಪ ಮತ್ತು 5 ಎಂಎಂ ಉದ್ದದ ಬ್ಯಾಟರಿಯನ್ನು ಕ್ಯಾಲ್ಕುಲೇಟರ್‌ಗೆ ಬಳಕೆ ಮಾಡಬಹುದು. ಇತರ ಸಾಮಾನ್ಯ ಬ್ಯಾಟರಿಗಳಿಗಿಂತ ಭಿನ್ನವಾಗಿರುವ ಈ ಬ್ಯಾಟರಿ ಪಾಲಿಮಾರ್‌ ಕಣಗಳಿಂದ ಸಂಯೋಜಿತವಾಗಿದ್ದು, ಅದು ಉಬ್ಬುತ್ತದೆ ಮತ್ತು ನೀರಿನಲ್ಲಿ ಕರಗುತ್ತದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!