Top

ಕಾವೇರಿ ಕಿಚ್ಚಿಗೆ ಇಂದು ಕರುನಾಡು ಸಂಪೂರ್ಣ ಸ್ತಬ್ದ

ಬೆಂಗಳೂರು(ಸೆ.09): ಇಂದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ರೋಡಿಗಿಳಿಯಲ್ಲ. ಆಟೋ, ಟ್ಯಾಕ್ಸಿ ಸಂಚರಿಸಲ್ಲ, ನಮ್ಮ ಮೆಟ್ರೋ ಓಡಾಡಲ್ಲ, ಮಾಲ್‌, ಚಿತ್ರಮಂದಿರಗಳು ತೆಗೆಯಲ್ಲ. ಕಾರಣ ಕರ್ನಾಟಕ ಬಂದ್ . ಹೌದು ಕಾವೇರಿ ಕಿಚ್ಚಿಗೆ ಇವತ್ತು ಕರುನಾಡು ಸಂಪೂರ್ಣ ಸ್ತಬ್ದವಾಗಲಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಸಂಪೂರ್ಣ ಯಶಸ್ವಿಯಾಗಲಿದೆ.

Sports

ವರ್ಷಾಂತ್ಯದ ವೇಳೆಗೆ ಕಣಕ್ಕಿಳಿಯಲಿರುವ ಸೈನಾ ನೆಹ್ವಾಲ್

ವರ್ಷಾಂತ್ಯದ ವೇಳೆಗೆ ಕಣಕ್ಕಿಳಿಯಲಿರುವ ಸೈನಾ ನೆಹ್ವಾಲ್

ಹೈದರಾಬಾದ್‌(ಸೆ.08): ಭಾರತದ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಡಿಸೆಂಬರ್‌ ವೇಳೆಗೆ ಬ್ಯಾಡ್ಮಿಂಟನ್‌ ಕೋರ್ಟ್‌ಗಿಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಕ್‌ ಗೆಲ್ಲಿಸಿದ ಶಾರ್ಜೀಲ್‌, ಖಲೀದ್‌

ಇನ್ಮುಂದೆ ಆಯ್ಕೆಗಾರರಿಗೆ ಸಂದರ್ಶನ: ಠಾಕೂರ್‌

ಭಾರತ ಎ ತಂಡಕ್ಕೆ ನೆರವಾದ ಕನ್ನಡಿಗ ಮನೀಶ್‌

ಬ್ರೆಂಡನ್ ಮೆಕ್ಲಮ್ ಕನಸಿನ ತಂಡದಲ್ಲಿ ಕೊಹ್ಲಿ, ಎಬಿಡಿಗೆ ಇಲ್ಲ ಸ್ಥಾನ..!

img

Entertainment

ರಾಧಿಕಾ ಕುಮಾರಸ್ವಾಮಿ ನಾಪತ್ತೆ: ಸ್ವೀಟಿಯ ಮತ್ತೊಂದು ಚಿತ್ರವೂ ಡ್ರಾಪ್!

ರಾಧಿಕಾ ಕುಮಾರಸ್ವಾಮಿ ನಾಪತ್ತೆ: ಸ್ವೀಟಿಯ ಮತ್ತೊಂದು ಚಿತ್ರವೂ ಡ್ರಾಪ್!

ಒಂದೆರಡು ತಿಂಗಳ ಹಿಂದೆ ರಾಧಿಕಾ ಕುಮಾರಸ್ವಾಮಿ ನಟಿಸಬೇಕಿದ್ದ ‘ನಮಗಾಗಿ’ ಸಿನಿಮಾ ಸೆಟ್ಟೇರಿ ಡ್ರಾಪ್ ಆಗಿತ್ತು. ಇದೀಗ ಸಾಯಿಪ್ರಕಾಶ್ರ 100ನೇ ಚಿತ್ರದಲ್ಲೂ ರಾಧಿಕಾ, ಶಿವಣ್ಣ ಅವರೊಂದಿಗೆ ನಟಿಸಬೇಕಿತ್ತು. ಸಾಯಿಪ್ರಕಾಶ್ ಕೈಗೆ ರಾಧಿಕಾ ಸಿಗದ ಕಾರಣ ಈ ಚಿತ್ರವೂ ರದ್ದಾಗಿದೆ! ಅಷ್ಟಕ್ಕೂ ರಾಧಿಕಾ ಎಲ್ಲಿದ್ದಾರೆ? ಯಾಕೆ ಚಿತ್ರರಂಗದಿಂದ ದೂರವುಳಿದಿದ್ದಾರೆ?

ರಾಮು ಜೊತೆ ಹಸೆಮಣೆ ಏರಿದ 'ಜಂಭದ ಹುಡುಗಿ' ನಟಿ ಪ್ರಿಯಾ ಹಾಸನ್!

ಇದೇ ಲಾಸ್ಟ್ ಮತ್ತೆ ಕಾಲ್'ಗರ್ಲ್ ಆಗಲ್ಲ : ಹರಿಪ್ರಿಯ ಅಂತರಂಗ ಮಾತು

ರೈತರ ಪವರ್ ಇನ್ನು ಗೊತ್ತಾಗಿಲ್ಲ, ರೈತರು ಸಿಡಿದೆದ್ದರೆ ಯಾರು ತಡೆಯೋಕಾಗಲ್ಲ

ಪರ್ಫೆಕ್ಟ್ ಮ್ಯಾನ್ ಆಮೀರ್ ಖಾನ್ ಐಕಾನ್ ಆದ ಬಿಗ್ ಬಿ

img img img

RECENT POSTS

img

Technology

ಜಿಯೋಗೆ ಟಾಂಗ್ ಕೊಟ್ಟ ಬಿಎಸ್'ಎನ್'ಎಲ್: 1 ರೂಪಾಯಿಗೆ 1 GB ಡೇಟಾ....!

ಜಿಯೋಗೆ ಟಾಂಗ್ ಕೊಟ್ಟ ಬಿಎಸ್'ಎನ್'ಎಲ್: 1 ರೂಪಾಯಿಗೆ 1 GB ಡೇಟಾ....!

ಮುಂಬೈ(ಸೆ.03): ಭಾರತೀಯ ಟೆಲಿಕಾಮ್ ಲೋಕದಲ್ಲಿ ಕ್ರಾಂತಿಕಾರಕ ಅಲೆಯೊಂದು ಎದ್ದಿದ್ದು, ಮೊನ್ನೆ ತಾನೆ 50 ರೂಪಾಯಿಗೆ ಒಂದು ಜಿಬಿ 4G ಡೇಟಾ ನೀಡುವುದಾಗಿ ರಿಲಾಯನ್ಸ್ ಒಡೆತನದ ಜಿಯೋ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ ಒಂದು ರೂಪಾಯಿಗೆ ಒಂದು ಜಿಬಿ ಡೇಟಾ ನೀಡುವಾಗಿ ಹೇಳಿದೆ.

ಗ್ಯಾಲಕ್ಸಿ ನೋಟ್ 7 ವಾಪಸ್ ಪಡೆದ ಸ್ಯಾಮ್ಸಂಗ್

ಜಿಯೋ ಕುರಿತ ಶಾಕಿಂಗ್ ಸುದ್ದಿ: ನಿಮ್ಮ ಮೊಬೈಲ್'ಗೆ ಜಿಯೋ ಸಿಮ್ ಹಾಕಲು ಸಾಧ್ಯವೇ..? ಈ ಸ್ಟೋರಿ ನೋಡಿ

ಜಿಯೋ ಬೊಂಬಾಟ್ ಆಫರ್ ...! ಫ್ರೀ ವಾಯ್ಸ್ ಕಾಲ್, ಕಮ್ಮಿ ಬೆಲೆಗೆ ಡೇಟಾ ಇಷ್ಟೆ ಅಲ್ಲ....

50 ರೂಪಾಯಿಗೆ 1ಜಿಬಿ 4G ಡೇಟಾ: 2,999 ರೂ.ಗೆ 4ಜಿ ಜಿಯೋ ಸ್ಮಾರ್ಟ್'ಪೋನ್

loader

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!