Top
ಮಗು ಹಠಕ್ಕೆ ಪರ್ಯಾಯ ಉತ್ತರಗಳ ಚಿಕಿತ್ಸೆ
ಸುಖಿ ಕ್ಲಿನಿಕ್: ನಿಮ್ಮ ಖಾಸಗಿ ಪ್ರಶ್ನೆಗಳಿಗೆ ವೈದ್ಯರಿಂದ ಉತ್ತರಗಳು
ಜಂಕ್'ಫುಡ್'ಗೆ ಶುಗರ್, ಬಿಪಿ ಫ್ರೀ
ಶ್ವಾಸಕೋಶದ ಕ್ಯಾನ್ಸರ್ ಹೋಗಲಾಡಿಸಲು ಇಲ್ಲಿದೆ ರಾಮಬಾಣ
ಬೆಳಗ್ಗೆ ಎದ್ದ ಕೂಡಲೇ ಖುಷಿಯಿಂದಿರುವುದು ಹೇಗೆ..? ಇಲ್ಲಿವೆ ಕೆಲ ಉಪಯುಕ್ತ ಟಿಪ್ಸ್

ಮಗು ಹಠಕ್ಕೆ ಪರ್ಯಾಯ ಉತ್ತರಗಳ ಚಿಕಿತ್ಸೆ

img

ಸಿರಿ ನಾಲ್ಕು ವರ್ಷದ ಮುದ್ದು ಕಂದ. ತಂದೆ- ತಾಯಿಗೆ ಬಲು ಪ್ರೀತಿ. ಸಿರಿಯೇನೋ ತುಂಬಾ ಚುರುಕಿನ ಹುಡುಗಿ, ಬುದ್ಧಿವಂತೆ ಕೂಡ. ಆದರೆ ಅಷ್ಟೇ ಹಠವೂ ಇದೆ. ಸಿರಿಯ ತಂದೆ ಬೆಳಗ್ಗೆ ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಎಂಟು ಗಂಟೆಗೇ. ಸಿರಿಯ ತಾಯಿಗಂತೂ ಇತ್ತೀಚೆಗೆ ಸಾಕಾಗಿ ಹೋಗಿದೆ. ಬೆಳಗ್ಗೆ ಎದ್ದಾಗ ಹಲ್ಲು ಉಜ್ಜುವುದರಿಂದ, ರಾತ್ರಿ ಮಲಗುವವರೆಗೆ ಹಠ. ಹಲ್ಲು ಉಜ್ಜುವುದಿಲ್ಲ, ತಿಂಡಿ ತಿನ್ನುವುದಿಲ್ಲ, ಚಾಕ್ಲೆಟ್ ಬೇಕೇ ಬೇಕು, ಅಂಗಡಿಗೆ ಹೋದರೆ ಆಟದ ಸಾಮಾನು ಕೊಡಿಸು ಎಂದು ದಿನವೂ ಒಂದಲ್ಲ ಒಂದು ಹಠ, ರಂಪಾಟ. ‘ಅದು ಬೇಡ, ಇದು ಬೇಡ’ ಎಂದು ಹೇಳಿ ಹೇಳಿ ರೋಸಿದ್ದಾಳೆ ಸಿರಿಯ ತಾಯಿ.

Read More

SPECIALS

Health

ಉತ್ತಮ ಆರೋಗ್ಯಕ್ಕೆ ಪೇರಳೆಹಣ್ಣು

ಕೂದಲಿನ ಸಮಸ್ಯೆಗಳಿಗೆ ಇಲ್ಲಿವೆ ಆಯುರ್ವೇದಿಕ್ ಟಿಪ್ಸ್

ಇಯರ್ ವ್ಯಾಕ್ಸ್'ನ್ನು ಹೊರ ತೆಗೆಯಲು ಕಾಟನ್ ಬಡ್ಸ್ ಬಳಸುತ್ತೀರಾ? ಹಾಗಾದ್ರೆ ಸಮಸ್ಯೆ ತಪ್ಪಿದ್ದಲ್ಲ.

ಜಂಕ್'ಫುಡ್'ಗೆ ಶುಗರ್, ಬಿಪಿ ಫ್ರೀ

img

Behaviour

ಪೋಷಕರಿಗಾಗಿ ಹತ್ತು ಸಲಹೆಗಳು

ಪೋಷಕರಿಗಾಗಿ ಹತ್ತು ಸಲಹೆಗಳು

ಎಂತಹ ಗಟ್ಟಿ ಮನಸ್ಸುಳ್ಳ ವ್ಯಕ್ತಿಯೇ ಆದರೂ ತನ್ನ ಮಕ್ಕಳ ವಿಷಯ ಬಂದಾಗ ಸ್ವಲ್ಪ ವಿಚಲಿತನಾಗಿ ಬಿಡುತ್ತಾನೆ. ಶಾಲೆಯಿಂದ ಅಥವಾ ಬೇರೆಯವರಿಂದ ದೂರುಗಳು ಬಂದಾಗ ದಿಡೀರನೆ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. ನಿಮ್ಮ ಆ ಮನಸ್ಥಿತಿ ನಿಮ್ಮ ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನೆನೆಪಿರಲಿ. ನಿಮ್ಮ ಮಗುವಿನ ವಿಷಯದಲ್ಲಿ ನೀವು ಹೇಗೆ ನೆಡೆದುಕೊಳ್ಳಬೇಕು, ಮಗುವಿನ ಜೊತೆ ನಿಮ್ಮ ಸಂಬಂಧ ಹೇಗಿರಬೇಕು ಎಂಬ 10 ಸಲಹೆಗಳು ನಿಮಗಾಗಿ ಇಲ್ಲಿವೆ ನೋಡಿ.

ವಿವಾಹಿತರಿಗಿಂತ ಅವಿವಾಹಿತರೇ ಹೆಚ್ಚು ಸಂತೋಷಿಗಳು!

ನಾವೇಕೆ ಭಾರವಾದ ಹೊದಿಕೆ ಬಳಸಬೇಕು?

ಪದೇ ಪದೇ ಬ್ರೇಕ್'ಅಪ್ ಆಗುತ್ತಿದ್ದರೆ ಈ ಅಭ್ಯಾಸಗಳಿಗೆ ಬ್ರೇಕ್ ಹಾಕಿ

ಸೋಮಾರಿತನ ಒಳ್ಳೆಯದು: ಸಂಶೋಧನೆಯೊಂದರ ವರದಿ!

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!