Top

ಸೋಮಾರಿತನ ಒಳ್ಳೆಯದು: ಸಂಶೋಧನೆಯೊಂದರ ವರದಿ!


Asianet News Friday 12 August 2016 12:12 pm IST Behaviour
ಸೋಮಾರಿತನ ಒಳ್ಳೆಯದು: ಸಂಶೋಧನೆಯೊಂದರ ವರದಿ!
12 Aug

ಸೋಮಾರಿಗಳಿಗೊಂದು ಸಿಹಿ ಸುದ್ದಿ. ಸೋಮಾರಿತನ ಒಳ್ಳೆಯದಂತೆ, ಹೆಚ್ಚು ಸೋಮಾರಿಗಳು ಬುದ್ಧಿವಂತರಾಗಿರುತ್ತಾರೆ, ಬುದ್ದಿವಂತಿಕೆಗೂ ಸೋಮಾರಿತನಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಟೆಲಿಗ್ರಾಫ್ ಪತ್ರಿಕೆ ಸಂಶೋಧನೆಯೊಂದರ ವರದಿ ಮಾಡಿದೆ.

ಫ್ಲೋರಿಡಾ ಗಲ್ಫ್ ಕೋಸ್ಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆ ನಡೆಸಿದ ಪ್ರಕಾರ ಯಾರು ಹೆಚ್ಚು ಸೋಮಾರಿಗಳಾಗಿರುತ್ತಾರೋ ಅವರು ಹೆಚ್ಚು ಹೆಚ್ಚು ಸಮಯವನ್ನು ಚಿಂತನೆಯಲ್ಲಿ ಕಳೆಯುತ್ತಾರೆ ಅವರ ಬುದ್ದಿಶಕ್ತಿ ಸಾಮರ್ಥ್ಯ ಹೆಚ್ಚಿನ ಮಟ್ಟದಲ್ಲಿರುತ್ತದೆ. ಈ ವರದಿಯು ಹೇಳುವಂತೆ ಅತಿಯಾದ ದೈಹಿಕ ಚಟುವಟಿಕೆ ಮಾಡುವವರು ಬುದ್ದಿವಂತಿಕೆಯಲ್ಲಿ ಹಿಂದುಳಿದಿರುತ್ತಾರೆ ಮತ್ತು ಅತೀ ಬೇಗನೆ ಬೇಸರಕ್ಕೆ ತುತ್ತಾಗುತ್ತಾರೆ.

 

Tags:


Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!