Top

ಕೊಬ್ಬರಿ ಮಿಠಾಯಿ


Asianet News Friday 02 September 2016 05:17 pm IST Kitchen
ಕೊಬ್ಬರಿ ಮಿಠಾಯಿ
02 Sep

ಗಣೇಶನ ಹಬ್ಬಕ್ಕೆ ನಿಮಗಾಗಿ ಸುಲಭವೂ ಮತ್ತು ರುಚಿಯೂ ಆದ ಕೊಬ್ಬರಿ ಮಿಠಾಯಿ ಮಾಡುವುದನ್ನಿ ಹೇಳಿದ್ದೇವೆ. ಇದನ್ನು ತಯಾರಿಸುವುದು ಹೇಗೆ ಎಂದು ಇಲ್ಲಿದೆ ನೋಡಿ.

ಬೇಖಾಗುವ ಪದಾರ್ಥಗಳು:

ಕೊಬ್ಬರಿ ತುರಿ 2 ಕಪ್, ಹಾಲು 300ml, ಏಲಕ್ಕಿ 5( ಪುಡಿ ಮಾಡಿ), ಸಕ್ಕರೆ 1 ಕಪ್

ಮಾಡುವ ವಿಧಾನ:

ಮೊದಲಿಗೆ ಒಂದು ಬಾಣಲೆಯಲ್ಲಿ ಕೊಬ್ಬರಿ ತುರಿಯನ್ನು ಹಾಕಿ ಮಂದ ಉರಿಯಲ್ಲಿ ಚನ್ನಾಗಿ ಹುರಿಯಿರಿ. ಇದು ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಅದಕ್ಕೆ ಹಾಲು ಮತ್ತು ಏಲಕ್ಕಿ ಪುಡಿ ಸೇರಿಸಿ ಚನ್ನಾಗಿ ಕಲಕಿ, ನಂತರ ಅದಕ್ಕೆ ಸಕ್ಕರೆ ಸೇರಿಸಿ ಮಿಶ್ರ ಮಾಡಿ. ಪಾತ್ರೆ ತಳ ಬಿಟ್ಟು ಕೊಬ್ಬರಿ ಮಿಶ್ರಣ ಗಟ್ಟಿ ಯಾಗುವವರೆಗೆ ಹಾಗೆಯೇ ಕದಡಿ, ನಂತರ ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ. ಚೌಕಾಕಾರವಾಗಿ ಕತ್ತರಿಸಿದರೆ ಕೊಬ್ಬರಿ ಮಿಠಾಯಿ ಸವಿಯಲು ಸಿದ್ದ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!