Top
03 Sep
Suvarnanews: 1 year ago Sex Tips

ಪೋರ್ನೋಗ್ರಫಿ ವೀಕ್ಷಣೆಯಿಂದ ಕಾದಿದೆ ಭಾರೀ ಅಪಾಯ

ಲಂಡನ್(ಸೆ.03): ತಂತ್ರಜ್ಙಾನ ಬೆಳೆದಂತೆ ಅನುಕೂಲತೆಗಳ ಜೊತೆ ಅನಾನುಕೂಲತೆಗಳು ಹೆಚ್ಚಾಗುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಇಂಟರ್ನೆಟ್. ಇಂಟರ್ನೆಟ್`ನಿಂದ ಜ್ಞಾನಾರ್ಜನೆ ಸೇರಿದಂತೆ ಇನ್ನಿತರೆ ಹಲವು ಪ್ರಯೋಜನಗಳಿವೆ. ಅದರ ಜೊತೆಗೆ ಅನಾನುಕೂಲತೆಗಳೂ ಇಲ್ಲದಿಲ್ಲ. ಇಂಟರ್ನೆಟ್ ಭರಾಟೆಯಲ್ಲಿ ಪೋರ್ನ್ ವೀಕ್ಷಣೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಇದೀಗ, ಮೋಬೈಲ್`ಗಳಲ್ಲೆ ಇಂಟರ್ನೆಟ್ ಲಭ್ಯವಿದ್ದು, ಹದಿಹರೆಯದಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಪೋರ್ನೋಗ್ರಫಿಗೆ ಮುಗಿಬೀಳುತ್ತಿದ್ದಾರೆ. ಅಮೆರಿಕ ಪೋರ್ನ್ ಇಂಡಸ್ಟ್ರೀಯ ವಾರ್ಷಿಕ ವಹಿವಾಟು 13 ಬಿಲಿಯನ್ ಡಾಲರ್`ಗೆ ಮುಟ್ಟಿರುವುದು ಇದರ ಬೇಡಿಕೆ ಎಷ್ಟಿದೆ ಎಂಬುದನ್ನ ಸಾಬೀತುಪಡಿಸುತ್ತಿದೆ.

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!