img

Navigation

News

ನಾಳೆ ಪ್ರಧಾನಿ ಮೋದಿಯನ್ನ ಭೇಟಿ ಮಾಡಲಿರುವ ದೇವೇಗೌಡರು

Suvarnanews: 1 year ago
ನಾಳೆ ಪ್ರಧಾನಿ ಮೋದಿಯನ್ನ ಭೇಟಿ ಮಾಡಲಿರುವ ದೇವೇಗೌಡರು

ಬೆಂಗಳೂರು(ಸೆ.07): ಸಂಕಷ್ಟದ ಸಂದರ್ಭದಲ್ಲು ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಕುರಿತಂತೆ ಚರ್ಚಿಸಲು ಮಾಜಿ ಪ್ರಧಾನಿ ದೇವೇಗೌಡರು ನಾಳೆ ಪ್ರಧಾನಮಂತ್ರಿ ನರೇಂದ್ರಮೋದಿಯನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ರಾಜ್ಯದ ರೈತರ ಸಂಕಷ್ಟ ಮತ್ತು ನೀರು ಬಿಡುವುದರಿಂದಾಗುವ ಸಮಸ್ಯೆ ಕುರಿತಂತೆ ದೇವೇಗೌಡರು, ಮೋದಿ ಜೊತೆ ಚರ್ಚೆ ನಡೆಸಲಿದ್ದಾರೆ. ಬಳಿಕ, ರಾಜ್ಯದ ಪರ ಸುಪ್ರೀಂಕೋರ್ಟ್`ನಲ್ಲಿ ವಾದಿಸುತ್ತಿರುವ ನಾರಿಮನ್ ಜೊತೆಯೂ ದೇವೇಗೌಡರು ಮಾತುಕತೆ ನಡೆಸಲಿದ್ದಾರೆ.