img

Navigation

News

"ಇರಾನಿಯನ್ನರು ಮುಸಲ್ಮಾನರಲ್ಲ"

Suvarnanews: 1 year ago

ಸೌದಿ ಅರೆಬಿಯಾದಲ್ಲಿ ಜನಸಂಖ್ಯೆಯಲ್ಲಿ ಶೇ 90% ಜನ ಸುನ್ನಿ ಮುಸಲ್ಮಾನರಿದ್ದಾರೆ. ಹಾಗೆಯೇ ಇರಾನ್'ನಲ್ಲಿ 95% ಜನ ಶಿಯಾ ಸಮುದಾಯಕ್ಕೆ ಸೇರಿದ ಮುಸಲ್ಮಾನರಿದ್ದಾರೆ. ಈ ಎರಡು ಸಮುದಾಯಗಳ ನಡುವೆ ಏಳನೇ ಶತಮಾನದಿಂದಲೂ ಕಾದಾಟ ನಡೆಯುತ್ತಲೇ ಬಂದಿದೆ.

ಈಗ ಈ ಕುರಿತಂತೆ ಹೊಸದೊಂದು ವಿವಾದ ಸೃಷ್ಠಿಯಾಗಿದೆ. ಸೌದಿ ಅರೆಬಿಯಾದ ಮುಖ್ಯ ಧರ್ಮಗುರುವೊಬ್ಬರು ಇರಾನಿನ ನಾಯಕರು ಮುಸಲ್ಮಾನರಲ್ಲ, ಅವರು ಸುನ್ನಿ ಮುಸಲ್ಮಾನರನ್ನು ಶತೃಗಳಂತೆ ಕಾಣುತ್ತಾರೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹಚ್ಚಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.