Top

ಗಣೇಶ ಹಬ್ಬದಲ್ಲಿ ಸಚಿನ್ ಮನೆಯಲ್ಲಿ ಕಾಣಿಸಿಕೊಂಡ ಅತಿಥಿ ಯಾರು..?


Asianet News Tuesday 06 September 2016 05:17 pm IST India
ಗಣೇಶ ಹಬ್ಬದಲ್ಲಿ ಸಚಿನ್ ಮನೆಯಲ್ಲಿ  ಕಾಣಿಸಿಕೊಂಡ ಅತಿಥಿ ಯಾರು..?
06 Sep

ಮುಂಬೈ(ಸೆ.06): ನಿನ್ನೆ ನಡೆದ ಗಣೇಶ ಚತುರ್ಥಿಗೆ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮನೆಯಲ್ಲಿ ವಿಶೇಷ ಅತಿಥಿಯೊಬ್ಬರು ಕಾಣಿಸಿಕೊಂದು ಆಶ್ಚರ್ಯ ಮೂಡಿಸಿದ್ದರು.

ಪೂಜಾ ಸಮಯದಲ್ಲಿ ಫೋಟೋವೊಂದನ್ನು ತೆಗೆದು ಟ್ವಿಟ್​​ ಮಾಡಿದ್ದ ಸಚಿನ್​ ಈ ವಿದೇಶಿ ಆಟಗಾರ ಯಾರೆಂದು ಊಹಿಸಿ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೇ ನೀಡಿದ್ದ ನೂರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಉತ್ತರ ನೀಡಿದ್ದರು.

ಆ ಬಳಿಕ ಸಚಿನ್​​ ಅವರೇ ಇದಕ್ಕೆ ಪ್ರತಿಕ್ರಿಯಿಸಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ಜೊತೆ ಮತ್ತೊಂದು ಫೋಟೋ ತೆಗೆಸಿಕೊಂಡು ತಮ್ಮ ಜೊತೆ ಇದ್ದಿದ್ದು ಯಾರು ಎಂದು ತಿಳಿಸಿದ್ದಾರೆ. ಇವರಿಬ್ಬೆ ಜೊತೆಗೆ ಯುವಿ ಕೂಡ ಕಾಣಿಸಿಕೊಂಡರು.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!