Top
24 Apr
Suvarnanews: 3 years ago Specials

ಬಾಲಿವುಡ್’ಗೆ ಸಚಿನ್ ಮಗಳು ಎಂಟ್ರಿ..! ಆಕೆಯ ಅಪ್ ಕಮ್ಮಿಂಗ್ ಮೂವಿ ಯಾವುದು ಗೊತ್ತಾ??

ಕ್ರಿಕೆಟ್ ದೇವರು ಸಚಿನ್ ಮುದ್ದಿನ ಮಗಳು ಸಾರಾ ಬಾಲಿವುಡ್ ಪ್ರವೇಶಿಸುವ ಸಾಧ್ಯತೆ ಇದೆ. 18ರ ಹರೆಯದ ಸಾರಾ, ಶಾಹಿದ್ ಕಪೂರ್’ಗೆ ಜೋಡಿಯಾಗಿ ನಾಯಕಿಯಾಗಿ ನಟಿಸುವುದರ ಮೂಲಕ ಹಿಂದಿ ಸಿನಿಮಾರಂಗಕ್ಕೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿರುವ ಸಾರಾ ಆಗಾಗ ಬಾಲಿವುಡ್ ಕಾರ್ಯಕ್ರಮಗಳಲ್ಲಿ ಅಪ್ಪ-ಅಮ್ಮನ ಜತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಸಹೋದರ ಅರ್ಜುನ್ ಅಪ್ಪನಂತೆ ಕ್ರಿಕೆಟ್‌’ನತ್ತ ಗಮನ ಹರಿಸಿದ್ದಾರೆ. ಆದರೆ, ಸಾರಾ ಮಾತ್ರ ಬಣ್ಣದ ಲೋಕದ ಕಡೆ ಮುಖ ಮಾಡ ಹೊರಟಿದ್ದಾರೆ. ಇಷ್ಟಾಗಿಯೂ ಸಚಿನ್ ಕುಟುಂಬದಿಂದ ಅಧಿಕೃತವಾಗಿ ಮಾತ್ರ ಯಾವುದೇ ಮಾಹಿತಿ ಇಲ್ಲ.

VIDEOS

Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!