Top

ಕುಸ್ತಿಪಟು ನರಸಿಂಗ ಯಾದವ್'ಗೆ 4 ವರ್ಷ ನಿಷೇಧವೇರಿದ ಉದ್ದೀಪನಾ ನಿಗ್ರಹ ದಳ


Asianet News Friday 19 August 2016 08:08 am IST Rio Olympics
ಕುಸ್ತಿಪಟು ನರಸಿಂಗ ಯಾದವ್'ಗೆ 4 ವರ್ಷ ನಿಷೇಧವೇರಿದ ಉದ್ದೀಪನಾ ನಿಗ್ರಹ ದಳ
19 Aug

ಇನ್ನು ಕುಸ್ತಿಪಟು ನರಸಿಂಗ್​​ ಯಾದವ್​ಗೆ ನಾಲ್ಕು ವರ್ಷ ನಿಷೇಧವೇರಿದ್ದು, ರಿಯೋ ಒಲಿಂಪಿಕ್ಸ್​ ನಿಂದ ಅವರು ದೂರ ಸರಿಯಲಿದ್ದಾರೆ. 

ಅಂತಾರಾಷ್ಟ್ರೀಯ ಉದ್ದೀಪನ ನಿಗ್ರಹ ದಳ ನರಸಿಂಗ್​ ಯಾದವ್​ ಅವರ ವಿಚಾರಣೆ ನಡೆಸುವಂತೆ ಮೇಲ್ಮನವಿ ಸಲ್ಲಿಸಿತು. ಬ್ರೇಜಿಲ್​ನ ಕೋರ್ಟ್​ ಆಫ್​ ಏರ್​ಬಿಟ್ರೇಶನ್​​ಲ್ಲಿ ನರಸಿಂಗ್​ ಅವರ ನಾಲ್ಕು ಗಂಟೆಗಳ ವಿಚಾರಣೆ ನಡೆಯಿತು. ಬಳಿಕ ಯಾದವ್​ ಅವರಿಗೆ ನಾಲ್ಕು ವರ್ಷ ನಿಷೇಧ ಹೇರಲಾಯಿತು. 74 ಕೆಜಿ ವಿಭಾಗದ ಫ್ರೀಸ್ಟೈಲ್‌ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ಏಕೈಕ ಕುಸ್ತಿಪಟು ಆಗಿರುವ ನರಸಿಂಗ್ ಯಾದವ್ ಇಂದು ಒಲಿಂಪಿಕ್ಸ್​ ನಲ್ಲಿ ಮೊದಲ ಕುಸ್ತಿ ಪಂದ್ಯವನ್ನ ಅಡಬೇಕಿತ್ತು. ಕೋರ್ಟ್​ ಆದೇಶದಿಂದಾಗಿ ಯಾದವ್​ ಒಲಿಂಪಿಕ್ಸ್​ನಿಂದ ಹೊರಬೀಳಲಿದ್ದಾರೆ.

ಇದಕ್ಕೂ ಮುನ್ನ ಯಾದವ್​ ವಿಚಾರಣೆ ನಡೆಸಿ ನಾಡಾ ಅವರಿಗೆ ಕ್ಲೀನ್​ಚೀಟ್​ ನೀಡಿತ್ತು.Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!