08 Sep SuvarnaNews 1 year ago Other Sports ವರ್ಷಾಂತ್ಯದ ವೇಳೆಗೆ ಕಣಕ್ಕಿಳಿಯಲಿರುವ ಸೈನಾ ನೆಹ್ವಾಲ್ ಹೈದರಾಬಾದ್(ಸೆ.08): ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಡಿಸೆಂಬರ್ ವೇಳೆಗೆ ಬ್ಯಾಡ್ಮಿಂಟನ್ ಕೋರ್ಟ್ಗಿಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
07 Sep Suvarnanews: 1 year ago Other Sports ಜೊಕೊವಿಚ್ಗೆ ಮತ್ತೆ ಸುಲಭ ಜಯ ನ್ಯೂಯಾರ್ಕ್(ಸೆ.07): ವಿಶ್ವದ ಅಗ್ರ ಕ್ರಮಾಂಕಿತ ಆಟಗಾರ ಹಾಗೂ ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಪುರುಷರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ವೃತ್ತಿಬದುಕಿನಲ್ಲಿ ಇದೇ ಮೊದಲ ಬಾರಿಗೆ ಅವರು ಹೆಚ್ಚು ಪ್ರಯಾಸವಿಲ್ಲದೆ ಗ್ರಾಂಡ್ಸ್ಲಾಮ್ ಟೂರ್ನಿಯೊಂದರ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿರುವುದು ಸ್ವತಃ ಜೊಕೊವಿಚ್ಗೂ ಅಚ್ಚರಿ ತರಿಸಿದೆ.
06 Sep Suvarnanews: 1 year ago Other Sports ಯುಎಸ್ ಓಪನ್: ಡಬಲ್ಸ್ನಲ್ಲಿ ಕ್ವಾಟರ್ ಫೈನಲ್'ಗೆ ಸಾನಿಯಾ ಜೋಡಿ ಅಮೆರಿಕಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ನಲ್ಲಿ ಮುಗುತಿ ಸುಂದರಿ ಸಾನಿಯಾ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
06 Sep Suvarnanews: 1 year ago Other Sports ಈ ಬಾಲಕಿ 10 ದಿನಗಳಲ್ಲಿ 550 ಕಿ.ಮೀ ಈಜಿದ್ದು ಸುಳ್ಳಂತೆ! ಅಲಹಾಬಾದ್(se.06): ಉತ್ತರ ಗಂಗಾನದಿ ಸ್ವಚ್ಛಗೊಳಿಸುವ ಸಂದೇಶ ಸಾರುವ ಅಭಿಯಾನದಲ್ಲಿ ಉತ್ತರಪ್ರದೇಶದ ಕಾನ್ಪುರದ 11ವರ್ಷದ ಪುಟ್ಟ ಬಾಲಕಿ ಶ್ರದ್ಧಾ ಶುಕ್ಲಾ 10 ದಿನಗಳಲ್ಲಿ 550 ಕಿ.ಮೀ ಈಜುತ್ತೇನೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸಾಕ್ಷ್ಯಚಿತ್ರ ನಿರ್ಮಾಪಕ ವಿನೋದ್ ಕಾಪ್ಡಿ ಆರೋಪಿಸಿದ್ದಾರೆ.
05 Sep Suvarnanews: 1 year ago Other Sports ಹಿಂದೆ ಟೀಮ್ ಇಂಡಿಯಾ ಕೋಚ್ ಆಗಿದ್ದವರು ಈಗ ರಸ್ತೆ ಬದಿ ವ್ಯಾಪಾರಿ ಗೋರಖ್ಪುರ(ಸೆ.05): ಭಾರತ ಹಾಕಿ ತಂಡದ ಮಾಜಿ ಕೋಚ್ ಮಹಮ್ಮದ್ ಇಮ್ರಾನ್ ರಸ್ತೆ ಬದಿಯ ವ್ಯಾಪಾರಕ್ಕೆ ಇಳಿದ್ದಾರೆ.