Top

ಹಿಂದೆ ಟೀಮ್ ಇಂಡಿಯಾ ಕೋಚ್ ಆಗಿದ್ದವರು ಈಗ ರಸ್ತೆ ಬದಿ ವ್ಯಾಪಾರಿ


Asianet News Monday 05 September 2016 05:17 pm IST Other Sports
ಹಿಂದೆ ಟೀಮ್ ಇಂಡಿಯಾ ಕೋಚ್ ಆಗಿದ್ದವರು ಈಗ ರಸ್ತೆ ಬದಿ ವ್ಯಾಪಾರಿ
05 Sep

ಗೋರಖ್​​ಪುರ(ಸೆ.05): ಭಾರತ ಹಾಕಿ ತಂಡದ ಮಾಜಿ ಕೋಚ್​ ಮಹಮ್ಮದ್​​ ಇಮ್ರಾನ್​​ ರಸ್ತೆ ಬದಿಯ ವ್ಯಾಪಾರಕ್ಕೆ ಇಳಿದ್ದಾರೆ.

​ಮಧ್ಯ ಪ್ರದೇಶದ ಗೋರಖ್​​ಪುರ ಜಿಲ್ಲೆಯಲ್ಲಿ ವಾಸವಾಗಿರುವ ಮಹಮ್ಮದ್​​ ಇಮ್ರಾನ್ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡ್ಕೊಂಡು ಜೀವನ ನಡೆಸುವಂತಾಗಿದೆ.

ಸದ್ಯ ಅವರು ತಿಂಗಳಿಗೆ ಕೇವಲ ಭತ್ಯೆಯಾಗಿ ಕೇವಲ ಒಂದು ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಇದು ಅವರ ಜೀವನ ನಿರ್ವಹಣಗೆ ಸಾಲದೆ ಹೋಗಿರೋವುದರಿಂದ ರಸ್ತೆ ಬದಿಯ ವ್ಯಾಪಾರಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. 

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!