Top

ಮತ್ತೆ ಟೆಸ್ಟ್ ನಲ್ಲಿ ನಂ. 1 ಆಗುವುದೇ ನಮ್ಮ ಗುರಿ: ರೋಹಿತ್ ಶರ್ಮಾ


Asianet News Sunday 04 September 2016 09:09 am IST Specials
ಮತ್ತೆ ಟೆಸ್ಟ್ ನಲ್ಲಿ  ನಂ. 1 ಆಗುವುದೇ ನಮ್ಮ ಗುರಿ: ರೋಹಿತ್ ಶರ್ಮಾ
04 Sep

ಟೆಸ್ಟ್​ ಕ್ರಿಕೆಟ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವುದೇ ನಮ್ಮ ಗುರಿ ಎಂದು ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ 4ನೇ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿದ್ದರಿಂದ ಕೇವಲ 6 ದಿನದಲ್ಲಿ ಭಾರತ ಅಗ್ರಸ್ಥಾನದಿಂದ ಕೆಳಗಿಳಿಯಿತು. ಆದ್ರೆ ವಿಂಡೀಸ್​ನಲ್ಲಿ ನೀಡಿದ ಪ್ರದರ್ಶನವನ್ನೇ ಮುಂದೆಯೂ ನೀಡುತ್ತಿವೆ ಎಂದಿದ್ದಾರೆ.

ಈ ವರ್ಷ ಸಾಕಷ್ಟು ಟೆಸ್ಟ್​ ಪಂದ್ಯಗಳನ್ನಾಡುತ್ತೇವೆ. ಹೀಗಾಗಿ ನಮ್ಮ ಮುಂದಿರುವ ಏಕೈಕ ಗುರಿ. ಒಳ್ಳೆ ಕ್ರಿಕೆಟ್ ಆಡುವುದು ಮತ್ತು ಮತ್ತೆ ಅಗ್ರಸ್ಥಾನಕ್ಕೇರುವುದು ಎಂದು ರೋಹಿತ್ ಹೇಳಿಕೊಂಡಿದ್ದಾರೆ.

 



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!