Top

'ಎಂ.ಎಸ್‌. ಧೋನಿ ದ ಅನ್‌ಟೋಲ್ಡ್‌ ಸ್ಟೋರಿ' ಗೆ ಧೋನಿ ಡಿಮ್ಯಾಂಡ್ ಮಾಡಿದ್ದು ಎಷ್ಟು ಗೊತ್ತಾ?


Asianet News Monday 29 August 2016 09:21 pm IST Specials
'ಎಂ.ಎಸ್‌. ಧೋನಿ ದ ಅನ್‌ಟೋಲ್ಡ್‌ ಸ್ಟೋರಿ' ಗೆ ಧೋನಿ ಡಿಮ್ಯಾಂಡ್ ಮಾಡಿದ್ದು ಎಷ್ಟು ಗೊತ್ತಾ?
29 Aug

ಭಾರತ ಕ್ರಿಕೆಟ್‌ನ ಸೀಮಿತ ಓವರ್‌ಗಳ ತಂಡದ ನಾಯಕ ಧೋನಿ ಜೀವನಾಧಾರಿತ ಸಿನಿಮಾ ‘‘ಎಂ.ಎಸ್‌. ಧೋನಿ ದ ಅನ್‌ಟೋಲ್ಡ್‌ ಸ್ಟೋರಿ’’ ಬಿಡುಗಡೆಗೆ ಸಜ್ಜಾಗಿದೆ.

ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳದಿರುವ ನಾಯಕನಾಗಿ ಧೋನಿ ಬೆಳ್ಳಿತೆರೆಯಲ್ಲಿ ರಾರಾಜಿಸಲಿರುವುದು ವಿಶೇಷ.

ಅಂದಹಾಗೆ ತನ್ನ ಜೀವನಾಧಾರಿತ ಚಿತ್ರಕ್ಕಾಗಿ ಧೋನಿ 60 ಕೋಟಿ ಬೇಡಿಕೆ ಇಟ್ಟಿದ್ದರಂತೆ. ಮಾತುಕತೆಯ ನಂತರ ರಾಂಚಿ ಕ್ರಿಕೆಟಿಗನಿಗೆ ಸಿಕ್ಕಿದ್ದು ಕೇವಲ 20 ಕೋಟಿ ಎಂದು ‘‘ಡೈಲಿ ಬಾಸ್ಕರ್‌’’ ವರದಿ ಮಾಡಿದೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!