Top

ಇದಕ್ಕೆ ಅನ್ನೋದು ಕೊನೆ ಕ್ಷಣದವರೆಗೂ ಕಾಯಬೇಕೆಂದು: ಗೆಲ್ಲೋ ಮುನ್ನ ಸಂಭ್ರಮಿಸಿದರೆ ಆಗುವುದು ಹೀಗೆ


Asianet News Saturday 03 September 2016 11:11 am IST Specials
03 Sep

ಲಂಡನ್(ಸೆ.03): ಸ್ಪರ್ಧಿಯೊಬ್ಬ ಸೈಕಲ್ ರೇಸ್'ನಲ್ಲಿ ಗೆಲ್ಲೋಕೆ ಮೊದಲೇ ಸಂಭ್ರಮಾಚರಣೆ ಮಾಡಲು ಹೋಗಿ ಸೋತ ಘಟನೆ ಲಂಡನ್ನಲ್ಲಿ ನಡೆದಿದೆ.

ಸ್ಟ್ರೀಟ್ ರೇಸ್‌ನಲ್ಲಿ ಜೇಮಿ ಎಂಬ ಸ್ಪರ್ಧಿ ಗೆಲುವಿನ ಗೆರೆ ಹತ್ತಿರ ಬರುತ್ತಿದಂತೆ ಅಭಿಮಾನಿಗಳು ಚೀಯರ್ ಅಪ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡಲು ಹೋಗಿ ಗೆಲ್ಲುವನ್ನು ಕೈ ಚೆಲ್ಲಿದ್ದಾರೆ.

ಅಭಿಮಾನಿಗಳ ಕೇಕೆ ಚಪ್ಪಾಳೆ ಕಂಡು ಉತ್ಸಾಹಿತನಾದ ಜೇಮಿ ಗೆರೆಯನ್ನು ದಾಟಬೇಕೆಂಬುದನ್ನು ಮರೆತು ಕೈ ಬೀಸುತ್ತ ನಡೆದಿದ್ದಾನೆ. ಅಷ್ಟರಲ್ಲಿ ಮತ್ತೊಬ್ಬ ಸ್ಪರ್ಧಿ ಗೆಲುವಿನ ಗೆರೆಯನ್ನು ದಾಟಿ ಜೇಮಿಯನ್ನು 2ನೇ ಸ್ಥಾನಕ್ಕೆ ತಳ್ಳಿದ್ದಾನೆ.



Follow us on Google Plus

Follow us on Facebook and twitter

Subscribe our youtube channel

Get Latest News in your e-mail Inbox!